ಮುಖ್ಯ ವಿಷಯಕ್ಕೆ ತೆರಳಿ |
ವಾಲ್ ಆಫ್ ಫೇಮ್ ಗೆ ಹಿಂತಿರುಗಿ

ರಾಜ್ಯ : ಮೇಘಾಲಯ

ಜಿಲ್ಲೆ : ಸೌತ್ ವೆಸ್ಟ್ ಗಾರೋ ಹಿಲ್ಸ್

ಬ್ಲಾಕ್ : ಜಿಕ್‌ಜಾಕ್

ಗ್ರಾಮ : ಬೋಲ್ಡಮ್‌ಗ್ರೇ

ಸ್ವಸಹಾಯ ಗುಂಪು : ಅಕಿಂಬ್ರಿ ಸ್ವಸಹಾಯ ಗುಂಪು

ಜೀವನೋಪಾಯ ಚಟುವಟಿಕೆಗಳು : ಆಹಾರ ಸಂಸ್ಕರಣೆ

ಲಖ್ಪತಿ ದೀದಿ ಜರ್ನಿ :

ಮೇಘಾಲಯದ ಸೌತ್ ವೆಸ್ಟ್ ಗಾರೋ ಹಿಲ್ಸ್ ನಿವಾಸಿ ಶ್ರೀಮತಿ ಜೆಸಿಲಿಯಾ ಎ ಸಂಗ್ಮಾ, ಸ್ವಸಹಾಯ ಗುಂಪು ಸೇರಿದ ನಂತರ ಕೌಶಲ್ಯ ಅಭಿವೃದ್ಧಿ ಮತ್ತು ಮಾರ್ಕೆಟಿಂಗ್ ತರಬೇತಿ ಪಡೆದರು. ಇವರಿಗೆ CIF ನಿಧಿಯಿಂದ 20,000 ರೂ. ಆರಂಭಿಕ ಬಂಡವಾಳ ಲಭಿಸಿತು. ಇವರು ಆಹಾರ ಸಂಸ್ಕರಣೆ (ಉಪ್ಪಿನಕಾಯಿ, ಜಾಮ್, ಜ್ಯೂಸ್, ಫ್ರೂಟ್ ವೈನ್ ಇತ್ಯಾದಿ) ಉದ್ಯಮ ಆರಂಭಿಸಿದರು. ಪ್ರೈಮ್ ಹಬ್‌ನಿಂದ 1 ಲಕ್ಷ ರೂ. ಪಡೆದು ಉದ್ಯಮ ವಿಸ್ತರಿಸಿದರು. ಈಗ ತಿಂಗಳಿಗೆ 30,000 ರೂ. ಗಳಿಸುತ್ತಿರುವ ಇವರು ಯಶಸ್ವಿ "ಲಖಪತಿ ದೀದಿ" ಆಗಿದ್ದಾರೆ.

ಇನ್ನಷ್ಟು ವೀಕ್ಷಿಸಿ