ಫೌಂಡೇಶನ್ ಫಾರ್ ಡೆವಲಪ್‌ಮೆಂಟ್ ಆಫ್ ರೂರಲ್ ವ್ಯಾಲ್ಯೂ ಚೈನ್ (ಎಫ್ಡಿಆರ್ವಿಸಿ)
ವರ್ಗ : ಕೃಷಿ / ಫಾರ್ಮ್
ಪಾಲುದಾರ: 7 ಮೇ 2022 ರಿಂದ
ಪಾಲುದಾರಿಕೆಯ ವ್ಯಾಪ್ತಿ: ಫೌಂಡೇಶನ್ ಫಾರ್ ಡೆವಲಪ್‌ಮೆಂಟ್ ಆಫ್ ರೂರಲ್ ವ್ಯಾಲ್ಯೂ ಚೈನ್ (FDRVC) DAY-NRLM ಬೆಂಬಲ ಸಂಸ್ಥೆ (NSO) ಯಾಗಿ ಕಾರ್ಯನಿರ್ವಹಿಸುತ್ತದೆ.
- DAY-NRLM ಅಡಿಯಲ್ಲಿ ಕೃಷಿ (farm) ಮತ್ತು ಕೃಷಿಯೇತರ (non-farm) ಮೌಲ್ಯ ಸರಪಳಿ ಅಭಿವೃದ್ಧಿ ಉಪಕ್ರಮಗಳ ಕುರಿತು ಅವರು ಸಚಿವಾಲಯ ಮತ್ತು ರಾಜ್ಯಗಳಿಗೆ ತಾಂತ್ರಿಕ ಬೆಂಬಲವನ್ನು (technical support) ಒದಗಿಸುತ್ತಾರೆ.
- ಅವರು ಅವಕಾಶಗಳನ್ನು ಗುರುತಿಸಲು, ಉತ್ಪಾದಕ ಉದ್ದಿಮೆಗಳನ್ನು (Producer Enterprises) ಉತ್ತೇಜಿಸಲು ವ್ಯಾಪಾರ ಯೋಜನೆಯನ್ನು (business plan) ತಯಾರಿಸಲು, ಉತ್ಪಾದಕ ಉದ್ದಿಮೆಗಳಿಗೆ ಅನುಷ್ಠಾನ ಬೆಂಬಲವನ್ನು (implementation support) ಒದಗಿಸಲು, ಸಾಮರ್ಥ್ಯ ವೃದ್ಧಿ ಚಟುವಟಿಕೆಗಳನ್ನು (capacity building activities) ಸುಗಮಗೊಳಿಸಲು ಮತ್ತು ಉತ್ಪಾದಕ ಉದ್ದಿಮೆಗಳು ಹಾಗೂ ಅದರ ಸದಸ್ಯರಿಗೆ ಕೈಹಿಡಿದು ಬೆಂಬಲವನ್ನು (handholding support) ನೀಡಲು ಸಹ ಸಹಾಯ ಮಾಡುತ್ತಾರೆ.
ಪಾಲುದಾರ ವೆಬ್‌ಸೈಟ್: https://www.fdrvc.org/about-us