ಇಂಡಿಯನ್ ಬ್ಯಾಂಕ್
ಪಾಲುದಾರ: 16 ಜುಲೈ 2020 ರಿಂದ
ವರ್ಗ : ಎಫ್ ಐ
ಪಾಲುದಾರಿಕೆಯ ವ್ಯಾಪ್ತಿ:
- ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ಇಂಡಿಯನ್ ಬ್ಯಾಂಕ್, ಸ್ವಸಹಾಯ ಗುಂಪುಗಳ ಬ್ಯಾಂಕ್ ಸಾಲಗಳಿಗೆ ಬಡ್ಡಿ ಸಬ್ಸಿಡಿಯನ್ನು (Interest Subvention) ಜಾರಿಗೊಳಿಸಲು ನೋಡಲ್ ಬ್ಯಾಂಕ್ (Nodal Bank) ಆಗಿ ಕಾರ್ಯನಿರ್ವಹಿಸಲು ಕೈಜೋಡಿಸಿವೆ.
ಪಾಲುದಾರ ವೆಬ್‌ಸೈಟ್: https://indianbank.in/departments/press-releases/