ಮುಖ್ಯ ವಿಷಯಕ್ಕೆ ತೆರಳಿ |
ಸಹಯೋಗಿ ಸಂಸ್ಥೆಗಳಿಗೆ ಹಿಂತಿರುಗಿ

ಪಾಲುದಾರ: 16 ಫೆಬ್ರವರಿ 2023 ರಿಂದ

ವರ್ಗ : ಕೃಷಿಯೇತರ

ಪಾಲುದಾರಿಕೆಯ ವ್ಯಾಪ್ತಿ:

  • ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ಮೀಶೋ (Meesho) SRLM ಗಳ ಎಲ್ಲಾ ಮಧ್ಯಸ್ಥಗಾರರಿಗೆ ಪರಸ್ಪರ ಹಂಚಿಕೆಯ ಮೌಲ್ಯವನ್ನು ಸೃಷ್ಟಿಸಲು, ಸಮಾಜದ ಹಿಂದುಳಿದ ವರ್ಗಗಳಿಗೆ ವ್ಯಾಪಾರ ಮತ್ತು ವಾಣಿಜ್ಯ ಸೇರ್ಪಡೆ ಅವಕಾಶಗಳನ್ನು ಹೆಚ್ಚಿಸುವುದರ ಮೇಲೆ ಗಮನ ಹರಿಸಲು ಕೈಜೋಡಿಸಿವೆ. 
  • ಗ್ರಾಮೀಣಾಭಿವೃದ್ಧಿ ಸಚಿವಾಲಯವು ಮೀಶೋ (Meesho) ಸಹಯೋಗದೊಂದಿಗೆ, ಅದರ ಗುರುತಿಸಲಾದ ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್‌ಗಳ (State Rural Livelihoods Missions) ಮೂಲಕ ಈ ಉಪಕ್ರಮದಲ್ಲಿ ಭಾಗವಹಿಸಲು ಬಯಸುತ್ತದೆ. 
  • ಗುರುತಿಸಲಾದ ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್‌ಗಳ (State Rural Livelihoods Missions) ವಿಶಿಷ್ಟ ಉತ್ಪನ್ನಗಳನ್ನು (hallmark products) ಪ್ರದರ್ಶಿಸಲು ಕುಶಲಕರ್ಮಿಗಳು, ನೇಕಾರರು ಮತ್ತು ಕರಕುಶಲಕರ್ಮಿಗಳಿಗೆ ರಾಷ್ಟ್ರೀಯ ಮಾರುಕಟ್ಟೆ ಪ್ರವೇಶವನ್ನು (national market access) ಸಕ್ರಿಯಗೊಳಿಸುವುದು ಇದರ ಗುರಿಯಾಗಿದೆ. 
  • ಮೀಶೋ (Meesho) ಮತ್ತು ಗುರುತಿಸಲಾದ ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ “ಮೀಶೋ ಪ್ಲಾಟ್‌ಫಾರ್ಮ್” ಬಗ್ಗೆ ಜಾಗೃತಿ ಮೂಡಿಸಲು ಮತ್ತು ಇ-ಕಾಮರ್ಸ್ ಪರಿಸರ ವ್ಯವಸ್ಥೆಯ (e-commerce ecosystem) ಬಗ್ಗೆ ಅಗತ್ಯ ತರಬೇತಿಯನ್ನು ಒದಗಿಸಲು ಅನುಕೂಲ ಮಾಡಿಕೊಡಬಹುದು. 
  • ಗ್ರಾಮೀಣಾಭಿವೃದ್ಧಿ ಸಚಿವಾಲಯವು (Ministry of Rural Development), ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್‌ಗಳು ಮತ್ತು ಮೀಶೋ ನಡುವಿನ ಪಾಲುದಾರಿಕೆಯನ್ನು ಸುಗಮಗೊಳಿಸುತ್ತದೆ, ಇದರಿಂದ DAY-NRLM ಸ್ವ-ಸಹಾಯ ಗುಂಪುಗಳು ಸಮಯ-ಬದ್ಧ ರೀತಿಯಲ್ಲಿ ಉಪಕ್ರಮವನ್ನು ಬಳಸಿಕೊಳ್ಳಬಹುದು.

ಪಾಲುದಾರ ವೆಬ್‌ಸೈಟ್: https://www.meesho.io/blog/digital-revolution-rural-women-online-entrepreneurs

frame