ಮುಖ್ಯ ವಿಷಯಕ್ಕೆ ತೆರಳಿ |
ಸಹಯೋಗಿ ಸಂಸ್ಥೆಗಳಿಗೆ ಹಿಂತಿರುಗಿ

ದೇಶದಾದ್ಯಂತ ಮಹಿಳಾ ಹಾಲು ಉತ್ಪಾದಕ ಕಂಪನಿಗಳನ್ನು (women milk Producer Companies) ಉತ್ತೇಜಿಸಲು ಯೋಜನೆಗಳ ಗುರುತಿಸುವಿಕೆ, ಪ್ರಸ್ತಾವನೆ ಅಭಿವೃದ್ಧಿ ಮತ್ತು ಅನುಷ್ಠಾನದಲ್ಲಿ ತಾಂತ್ರಿಕ ಬೆಂಬಲವನ್ನು (technical support) ಒದಗಿಸಲು ಎನ್‌ಡಿಡಿಬಿ ಡೈರಿ ಸರ್ವೀಸಸ್ (NDS) ಗ್ರಾಮೀಣಾಭಿವೃದ್ಧಿ ಸಚಿವಾಲಯದೊಂದಿಗೆ (Ministry of Rural Development) ಸಂಬಂಧ ಹೊಂದಿದೆ. ಎನ್‌ಡಿಡಿಬಿ ಡೈರಿ ಸರ್ವೀಸಸ್ ಅನ್ನು ಎನ್‌ಆರ್‌ಎಲ್‌ಎಂ ಬೆಂಬಲ ಸಂಸ್ಥೆ (NSO) ಎಂದು ಗುರುತಿಸಲಾಗಿದೆ.

frame